NP NEWS

1991 POSTS

Exclusive articles:

ಮೈಸೂರಿನ ಹಳೆ ಕೆಸರೆಯಲ್ಲಿ ಪತ್ನಿಯ ಭೀಕರ ಕೊಲೆ

ಮೈಸೂರಿನ ಹಳೆ ಕೆಸರೆಯಲ್ಲಿ ಪತ್ನಿಯ ಮೇಲೆ ಸಂಶಯಗೊಂಡು ಪತಿ ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕೊಪ್ಪಳ ಆರ್‌ಟಿಓ ಮೇಲೆ ಲೋಕಾಯುಕ್ತ ದಾಳಿ: ಇಬ್ಬರ ಬಂಧನ

ಕೊಪ್ಪಳ ಸಾರಿಗೆ ಕಚೇರಿಯಲ್ಲಿ ಟ್ರೇಡ್ ಲೈಸೆನ್ಸ್‌ಗಾಗಿ ಲಂಚ ಪಡೆಯುತ್ತಿದ್ದ ಎಸ್‌ಡಿಎ ಹಾಗೂ ಖಾಸಗಿ ವ್ಯಕ್ತಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಪೊಲೀಸ್ ಅಕ್ರಮ ವಸೂಲಿಗೆ ಬ್ರೇಕ್: ಡಿಜಿಪಿ ಖಡಕ್ ಆದೇಶ

ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗಳಿಂದ ಸಾರ್ವಜನಿಕರಿಗೆ ನಡೆಯುವ ಕಿರುಕುಳ ಹಾಗೂ ಅಕ್ರಮ ಹಣ ವಸೂಲಿ ತಡೆಗೆ ಡಿಜಿಪಿ ಆದೇಶ ಹೊರಡಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಟ್ಯಾಬ್ಲೆಟ್ ಲೋಕದಲ್ಲಿ ಒನ್‌ಪ್ಲಸ್ ಹವಾ: ಭರ್ಜರಿ ಫೀಚರ್ಸ್‌ನೊಂದಿಗೆ ‘OnePlus Pad 4’ ಭಾರತಕ್ಕೆ ಎಂಟ್ರಿ

ಒನ್‌ಪ್ಲಸ್ ಪ್ಯಾಡ್ 4 ಭಾರತದಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ, ವೈಶಿಷ್ಟ್ಯಗಳು ಮತ್ತು ಆಕರ್ಷಕ ಆಫರ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೇಘಾಲಯದಲ್ಲಿ ಮಣ್ಣಿನಡಿ ಹೂತ ನವಜಾತ ಶಿಶು ಜೀವಂತ ರಕ್ಷಣೆ

ಮೇಘಾಲಯದಲ್ಲಿ ಮಣ್ಣಿನಡಿ ಹೂತುಬಿಟ್ಟಿದ್ದ ನವಜಾತ ಶಿಶುವನ್ನು ಶಾಲಾ ಮಕ್ಕಳು ಜೀವಂತವಾಗಿ ರಕ್ಷಿಸಿದ ಘಟನೆ ಸಂಚಲನ ಮೂಡಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

Breaking

ಕಿಚನ್‌ನಲ್ಲಿರೋ ಈ ಪುಟ್ಟ ಮಸಾಲೆ ಜಾದೂ: ದಿನಾ ಒಂದೆರಡು ತಿಂದ್ರೆ ಆಸ್ಪತ್ರೆ ಮೆಟ್ಟಿಲು ಹತ್ತೋ ಅಗತ್ಯವೇ ಇರಲ್ಲ

ಪ್ರತಿದಿನ ಒಂದೆರಡು ಲವಂಗ ಸೇವಿಸುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಜೀರ್ಣಕ್ರಿಯೆ ಸುಧಾರಿಸುವ ಸುಲಭ ಸೂತ್ರಗಳು ಇಲ್ಲಿವೆ.

ಅಯೋಧ್ಯೆ ರಾಮಮಂದಿರ ದೇಣಿಗೆ ತನಿಖೆಗೆ ಸಿಎಂ ಯೋಗಿ ಆದಿತ್ಯನಾಥ್ ಆದೇಶ

ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ದುರುಪಯೋಗ ಆರೋಪದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಎಸ್‌ಐಟಿ ತನಿಖೆಗೆ ಆದೇಶಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಜ್ಞಾನಸುಧಾದ 23 ವಿದ್ಯಾರ್ಥಿಗಳಿಗೆ ಐಐಟಿ, ಎನ್‌ಐಟಿ ಸೀಟು ಲಭ್ಯ

ಜೊಸಾ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ ಜ್ಞಾನಸುಧಾ ಸಂಸ್ಥೆಯ 23 ವಿದ್ಯಾರ್ಥಿಗಳು ಐಐಟಿ, ಎನ್‌ಐಟಿ ಹಾಗೂ ಐಐಐಟಿಗೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ರಾಹುಲ್ ಗಾಂಧಿ 56ನೇ ಜನ್ಮದಿನ: ಶುಭಕೋರಿದ ಪ್ರಧಾನಿ ಮೋದಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 56ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಮತ್ತು ಖರ್ಗೆ ವಿಶೇಷವಾಗಿ ಶುಭಕೋರಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img