NP NEWS

2090 POSTS

Exclusive articles:

ಹುಬ್ಬಳ್ಳಿ ಯುವತಿ ಪ್ರಕರಣ: ಯುವಕ ಪೊಲೀಸ್ ವಶಕ್ಕೆ, ತನಿಖೆ ಆರಂಭ

ಹುಬ್ಬಳ್ಳಿಯಲ್ಲಿ ಯುವತಿ ಸಂಬಂಧ ಬೆಳಕಿಗೆ ಬಂದ ಪ್ರಕರಣದಲ್ಲಿ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಲಷ್ಕರ್ ಉಗ್ರ ಶಾಬ್ಬಿರ್ ಅಹ್ಮದ್ ದೆಹಲಿಯಲ್ಲಿ ಬಂಧನ

ದೆಹಲಿಯಲ್ಲಿ ಲಷ್ಕರ್ ಉಗ್ರ ಶಾಬ್ಬಿರ್ ಅಹ್ಮದ್ ಬಂಧನ. ರೂಪ ಬದಲಿಸಲು ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದ ಭಯೋತ್ಪಾದಕನ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಶ್ರೀರಂಗಪಟ್ಟಣದಲ್ಲಿ ಇಬ್ಬರು ಸಹೋದರಿಯರು ನಾಪತ್ತೆ: ಭಾವುಕ ಪತ್ರ ಪತ್ತೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ತಾಯಿ ಬೈದಿದ್ದಕ್ಕೆ ಇಬ್ಬರು ಸಹೋದರಿಯರು ಮನೆ ಬಿಟ್ಟು ನಾಪತ್ತೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

AI ಯುಗಕ್ಕೆ ಕಾಲಿಟ್ಟ ಮಾರ್ಕ್ ಜುಕರ್‌ಬರ್ಗ್: ಹ್ಯೂಮನ್ ಏಜೆಂಟ್ಸ್ ಜಾಗಕ್ಕೆ ಎಐ ಏಜೆಂಟ್ಸ್ ಲಗ್ಗೆ

ಮೆಟಾ ಸಂಸ್ಥೆಯು ತನ್ನ ಒಟ್ಟು ಸಿಬ್ಬಂದಿಯಲ್ಲಿ ಶೇ. 10 ರಷ್ಟು ಅಂದರೆ ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. AI ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ದಿನ ವಿಶೇಷ – ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ

ಮೇ 21 ರಂದು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ. ಇದರ ಹಿನ್ನೆಲೆ, ರಾಜೀವ್ ಗಾಂಧಿಯವರ ಸ್ಮರಣೆ ಮತ್ತು ಶಾಂತಿ ಕಾಪಾಡುವ ಪ್ರತಿಜ್ಞೆಯ ಮಹತ್ವದ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ.

Breaking

ಸಲ್ಮಾನ್ ಖಾನ್ ಹೊಸ ಸಿನಿಮಾ ಕರ್ಣ; ಪ್ರಭಾಸ್ ಜೊತೆ ಪೈಪೋಟಿ

ಬಾಲಿವುಡ್ ನಿರ್ದೇಶಕ ರಾಕೇಶ್ ಮೆಹ್ರಾ ಅವರ 'ಕರ್ಣ' ಚಿತ್ರದಲ್ಲಿ ಸಲ್ಮಾನ್ ಖಾನ್ ನಟನೆ? ಪ್ರಭಾಸ್ ಪಾತ್ರಕ್ಕೆ ಪೈಪೋಟಿ ನೀಡಲಿರುವ ಸುಲ್ತಾನ್. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ: ರೌಡಿ ಚರಣ್ ರಾಜ್‌ಗೆ ಗೂಂಡಾ ಕಾಯ್ದೆ, ಜೈಲು ಶಿಕ್ಷೆ

ಉಡುಪಿಯಲ್ಲಿ 10 ಪ್ರಕರಣಗಳಿದ್ದ ರೌಡಿ ಚರಣ್ ರಾಜ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಶಿವಮೊಗ್ಗ ಜೈಲಿಗೆ ಕಳುಹಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ದಿನ ವಿಶೇಷ – ಅಂತರರಾಷ್ಟ್ರೀಯ ನಾವಿಕರ ದಿನ

ಜೂನ್ 25 ರ ಅಂತರರಾಷ್ಟ್ರೀಯ ನಾವಿಕರ ದಿನದ ಮಹತ್ವ ಮತ್ತು ಜಾಗತಿಕ ವ್ಯಾಪಾರಕ್ಕೆ ಸಮುದ್ರ ಕಾರ್ಮಿಕರ ಕೊಡುಗೆಯನ್ನು ಗೌರವಿಸುವ ಲೇಖನ.

ಬೋಟ್‌ನಿಂದ ಹೊಚ್ಚಹೊಸ ಓಪನ್-ಇಯರ್ ಇಯರ್‌ಬಡ್ಸ್ ಲಾಂಚ್; ಸೂಪರ್ ಫೀಚರ್ಸ್, ಸಖತ್ ಬಜೆಟ್ ಬೆಲೆ

ಭಾರತದಲ್ಲಿ ಬೋಟ್ ಏರ್‌ಡೋಪ್ಸ್ ಪ್ರೊಕ್ಲಿಪ್ ಇಯರ್‌ಫೋನ್ ಬಿಡುಗಡೆ. ಬಜೆಟ್ ಬೆಲೆಯಲ್ಲಿ 52 ಗಂಟೆಗಳ ಬ್ಯಾಟರಿ ಹಾಗೂ ಗೇಮಿಂಗ್ ಮೋಡ್ ವಿಶೇಷತೆಗಳು.
spot_imgspot_img