NP NEWS

2119 POSTS

Exclusive articles:

ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ದ್ವಂದ್ವ ರಾಜಕೀಯ ನಿಲುವನ್ನು ಪ್ರಶ್ನಿಸಿದ ಕಾಂಗ್ರೆಸ್ ಮುಖಂಡ ಶುಭದ ರಾವ್. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆ

ಕರ್ನಾಟಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಿಸಿದ್ದು, ಡಿಕೆಶಿ ಮುಖ್ಯಮಂತ್ರಿಯಾಗುವ ಹಾದಿ ಸುಗಮವಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ನಿಟ್ಟೆ ಪ್ರಾಧ್ಯಾಪಕ ಡಾ. ರಂಜಿತ್ ಅವರಿಗೆ ಎ.ಎಸ್.ಸಿ.ಇ ಜಾಗತಿಕ ಪ್ರಶಸ್ತಿ

ನಿಟ್ಟೆ ತಾಂತ್ರಿಕ ಕಾಲೇಜಿನ ಡಾ. ರಂಜಿತ್ ಅವರಿಗೆ ಅಮೆರಿಕದ ASCE ಸಂಸ್ಥೆಯಿಂದ ಅತ್ಯುತ್ತಮ ವಿಮರ್ಶಕ ಗೌರವ ಸಂದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬಸ್ ಸಿಬ್ಬಂದಿಯಿಂದ ಯುವಕನ ಪ್ರಾಣ ರಕ್ಷಣೆ

ಪಡುಬಿದ್ರಿ ಟೋಲ್ ಬಳಿ ಫಿಟ್ಸ್ ಬಂದು ಬಿದ್ದಿದ್ದ ಯುವಕನಿಗೆ ಆನಂದ್ ಟ್ರಾವೆಲ್ಸ್ ಬಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಸಕಾಲದಲ್ಲಿ ನೆರವಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ರಾಜ್ಯ ರಾಜಕೀಯದಲ್ಲಿ ಸಂಚಲನ: ಸಿಎಂ, ಡಿಸಿಎಂ ರಾಜೀನಾಮೆ ವದಂತಿ

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ? ಇಂದು ಸಿಎಂ ಸಭೆ, ಡಿಸಿಎಂ ದಿಢೀರ್ ಬೆಂಗಳೂರಿಗೆ ಆಗಮನ. ಪೂರ್ಣ ಮಾಹಿತಿ ಇಲ್ಲಿದೆ ಓದಿ

Breaking

ಜಬರ್ದಸ್ತ್ ಕ್ಯಾಮೆರಾ ಹ್ಯಾಂಡ್‌ಸೆಟ್: ಒಪ್ಪೋ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್, ಜುಲೈ 2 ಕ್ಕೆ ಎಂಟ್ರಿ

ಒಪ್ಪೋ ರೆನೋ 16 ಸರಣಿಯ ಜುಲೈ 2 ರ ಭಾರತದ ಲಾಂಚ್ ಡೇಟ್ ಅಧಿಕೃತವಾಗಿ ಪ್ರಕಟಗೊಂಡಿದ್ದು, 50MP ಕ್ಯಾಮೆರಾ ಫೀಚರ್ಸ್ ಬಹಿರಂಗವಾಗಿವೆ.

ಮುಡಾರು ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ

ಮುಡಾರು ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಜಾಲಿ ಬಾಯ್ಸ್ ಬಜಗೋಳಿ ತಂಡದಿಂದ ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಣೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ಅಂತರರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ದಿನ

ಜೂನ್ 26 ರ ಅಂತರರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ವಿರೋಧಿ ದಿನದ ಮಹತ್ವ, ಉದ್ದೇಶ ಮತ್ತು ಮಾದಕ ಮುಕ್ತ ಸಮಾಜದ ನಿರ್ಮಾಣದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವದ ಮೇಲಿನ ದಾಳಿ: ಮಟ್ಟಾರ್ ಹೆಗ್ಡೆ

1975 ರ ತುರ್ತು ಪರಿಸ್ಥಿತಿಯು ಭಾರತದ ಪ್ರಜಾಪ್ರಭುತ್ವದ ಮೇಲಿನ ಕರಾಳ ದಾಳಿ ಎಂದು ಉಡುಪಿಯಲ್ಲಿ ಮಟ್ಟಾರ್ ರತ್ನಾಕರ ಹೆಗ್ಡೆ ಹೇಳಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img