ಹೋಲಿಕಾ ಎನ್ನುವ ರಾಕ್ಷಸಿಯನ್ನು ಕಲ್ಪಿಸಿಕೊಂಡು ಅವಳನ್ನು ಬೆಂಕಿಗೆ ಆಹುತಿಯನ್ನಾಗಿಸಿ ನಮ್ಮೊಳಗಿರುವ ಆಸುರೀ ಭಾವವನ್ನು ಕಳೆದುಕೊಳ್ಳುವ ಪ್ರಕ್ರಿಯೆ ಹೋಳಿಕಾ ದಹನ. ಪ್ರಹ್ಲಾದನನ್ನು ಕೊಲ್ಲಬೇಕು ಎಂದುಕೊಂಡು ಅವನ ಒಟ್ಟಿಗೆ ಹೋಲಿಕಾಳನ್ನು ಕುಳ್ಳಿರಿಸಿ ಬೆಂಕಿಗೆ ಹಾಕಲಾಯಿತು
ನೀರೇ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡ್ಡೆಯಂಗಡಿಯ ಅಚ್ಚರಾಕ್ಯಾರು ಎಂಬಲ್ಲಿ ಟ್ರಾನ್ಸ್ವರ್ಮರ್ ಕಂಬದಲ್ಲಿ ಬೆಂಕಿ ಹತ್ತಿಕೊಂಡಿದ್ದು ಪರಿಸರದ ಹುಲ್ಲುಗಾಡಿಗೆ ಬೆಂಕಿ ಬಿದ್ದು ಬೆಂಕಿಯು ಪರಿಸರವನ್ನು ಆವರಿಸಿದೆ.
ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿರುವ ಅಪರಾಧ ಪ್ರಕರಣಗಳ ಸಮರ್ಪಕ ತನಿಖೆ ಮತ್ತು ಸೌಜನ್ಯಾ ಅತ್ಯಾಚಾರ-ಹತ್ಯೆ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ, ಎಐಡಿಎಸ್‌ಒ ಕರ್ನಾಟಕ ರಾಜ್ಯ ಸಮಿತಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಧರಣಿ ಹಮ್ಮಿಕೊಂಡಿತ್ತು.