spot_img

npnews

2635 POSTS

Exclusive articles:

ಮೆಂತ್ಯೆ ಸೊಪ್ಪು ಏಕೆ ಮುಖ್ಯ? ಇದರ ಆರೋಗ್ಯ ಪ್ರಯೋಜನಗಳನ್ನು ತಿಳಿದಿದ್ದೀರಾ?

ನಗರೀಕರಣ ಮತ್ತು ಆಧುನಿಕ ಜೀವನಶೈಲಿಯ ಪ್ರಭಾವದಿಂದಾಗಿ ಜನರು ಹಸಿರು ತರಕಾರಿ ಮತ್ತು ಸೊಪ್ಪುಗಳ ಬಗ್ಗೆ ಅರಿವನ್ನು ಕಳೆದುಕೊಳ್ಳುತ್ತಿದ್ದಾರೆ.

ನಂದಿನಿ ಹಾಲಿನ ಹಾಲಿನ ದರ ಏರಿಕೆ

ಬಸ್, ಮೆಟ್ರೋ ಮತ್ತು ವಿದ್ಯುತ್ ದರಗಳನ್ನು ಏರಿಕೆ ಮಾಡಿದ್ದರ ಜೊತೆಗೆ, ಈಗ ನಂದಿನಿ ಹಾಲಿನ ದರವನ್ನು ಸಹ ಹೆಚ್ಚಿಸಲು ಯೋಚಿಸುತ್ತಿದೆ

ಮೆಹಂದಿ ಕಾರ್ಯಕ್ರಮದಲ್ಲಿ ಅನಧಿಕೃತ ಸಂಗೀತ: ಪೊಲೀಸರಿಂದ ಆಯೋಜಕರ ವಿರುದ್ಧ ಕ್ರಮ

ಹೆಬ್ರಿ ತಾಲೂಕಿನ ಬೆಳಂಜೆ ಗ್ರಾಮದ ಈಶ್ವರನಗರದಲ್ಲಿ ನಡೆದ ಅನಧಿಕೃತ ಸಂಗೀತ ಕಾರ್ಯಕ್ರಮದ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಶ್ರೀ ವಾದಿರಾಜರ ಆರಾಧನೆ

ಒಂದು ವೇಳೆ ಉಡುಪಿಯಲ್ಲಿ ವಾದಿರಾಜರು ಎನ್ನುವ ಹಿಂದೂ ಸನ್ಯಾಸಿ ಇರುತ್ತಿಲ್ಲಲ್ಲವಾಗಿದ್ದರೆ ನಾನು ಗೋವಾ ದಿಂದ ಹಿಡಿದು ಇಡೀ ದಕ್ಷಿಣವನ್ನು ವ್ಯಾಪಿಸುತ್ತಿದ್ದೆ ಎಂದು ಕ್ಸೇವಿಯರ್ ಎಂಬ ಮಾತಾಂಧ ಕ್ರೈಸ್ತ ಪಾದ್ರಿ ಹೇಳಿದ್ದಾನೆಂದು ಉಲ್ಲೇಖವಿದೆ.

ತೊಗರಿ ಬೇಳೆ ಮಿಶ್ರಣದಿಂದ ನರರೋಗ ಮತ್ತು ಅಂಗವೈಕಲ್ಯದ ಅಪಾಯ!

ತೊಗರಿ ಬೇಳೆಗೆ ರಾಸಾಯನಿಕ ಬಣ್ಣ ಮಿಶ್ರಿತ ಕೇಸರಿ ಬೇಳೆ ಮಿಶ್ರಣ ಮಾಡುವ ಅನೈತಿಕ ಪ್ರವೃತ್ತಿ ಪತ್ತೆಯಾಗಿದೆ.

Breaking

ಬೆಂಗಳೂರು-ಕೋಲ್ಕತ್ತಾ ವಿಮಾನದಲ್ಲಿ ತಾಂತ್ರಿಕ ದೋಷ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ!

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೋಲ್ಕತ್ತಾಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕೂಡಲೇ ಅದನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ.

ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ: ಕೋರ್ಟ್ ತೀರ್ಪಿಗೆ ತಲೆಬಾಗಬೇಕು ಎಂದ ನಿಖಿಲ್ ಕುಮಾರಸ್ವಾಮಿ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ₹11.5 ಲಕ್ಷ ದಂಡ ವಿಧಿಸಿದ ಬೆನ್ನಲ್ಲೇ, ಈ ತೀರ್ಪಿನ ಕುರಿತು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಗರಿಕೆ ಹುಲ್ಲು ಕೇವಲ ಪೂಜೆಗಷ್ಟೇ ಅಲ್ಲ , ಅದ್ಭುತ ಔಷಧಿಯೂ ಹೌದು ! ಇಲ್ಲಿದೆ ಇದರ 7 ಆರೋಗ್ಯ ಪ್ರಯೋಜನಗಳು

ಪೂಜೆ, ಹೋಮ-ಹವನಗಳಲ್ಲಿ ಹೆಚ್ಚಾಗಿ ಬಳಸುವ ಗರಿಕೆ ಹುಲ್ಲು (ದೂರ್ವೆ) ಕೇವಲ ಧಾರ್ಮಿಕ ಮಹತ್ವವನ್ನು ಮಾತ್ರವಲ್ಲದೆ, ಅದ್ಭುತ ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ.

ಶಿವಮೊಗ್ಗ: ಶಾಲಾ ನೀರಿನ ತೊಟ್ಟಿಗೆ ವಿಷ ಬೆರೆಸಿದ್ದು 5ನೇ ತರಗತಿ ವಿದ್ಯಾರ್ಥಿ, ತನಿಖೆಯಲ್ಲಿ ದೃಢ!

ಜಿಲ್ಲೆಯ ಹೊಸನಗರ ತಾಲೂಕಿನ ಹೂವಿನಕೋಣಿ ಗ್ರಾಮದ ಶಾಲೆಯಲ್ಲಿ ಕುಡಿಯುವ ನೀರಿನ ತೊಟ್ಟಿಗೆ ವಿಷ ಬೆರೆಸಿದ ಪ್ರಕರಣದ ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
spot_imgspot_img
share this