npnews

6576 POSTS

Exclusive articles:

ಸಂಸತ್ತು: ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ‘ಚರ್ಚೆಗೆ ಪಟ್ಟು’ – ‘ಸಮಯ ನೀಡಿ’ ಎಂದ ಕೇಂದ್ರ

ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಆರಂಭದಲ್ಲೇ ಪ್ರತಿಪಕ್ಷಗಳ ಭಾರೀ ಪ್ರತಿಭಟನೆ ಮತ್ತು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವಿನ ತೀವ್ರ ಭಿನ್ನಾಭಿಪ್ರಾಯಗಳಿಂದಾಗಿ ಕಲಾಪಕ್ಕೆ ಅಡ್ಡಿಯುಂಟಾಯಿತು.

ಕಾರ್ಕಳ: ಕಬ್ಬಡಿ ವಿಶ್ವಕಪ್ ವಿಜೇತ ಧನಲಕ್ಷ್ಮೀ ಅವರಿಗೆ ಶಾಸಕ ವಿ. ಸುನಿಲ್ ಕುಮಾರ್ ಅವರಿಂದ ಅಭಿನಂದನೆ

ಬಾಂಗ್ಲಾದೇಶದಲ್ಲಿ ನಡೆದ 2ನೇ ಮಹಿಳಾ ಕಬ್ಬಡಿ ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು, ಈ ವಿಜಯದ ಸಾರಥ್ಯ ವಹಿಸಿದ ಹೆಮ್ಮೆಯ ಪ್ರತಿಭೆ ಕುಮಾರಿ ಧನಲಕ್ಷ್ಮೀ ಅವರನ್ನು ವಿಕಾಸ ಜನಸೇವಾ ಕಚೇರಿಯಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.

ಡಿಸೆಂಬರ್ ಆರಂಭದಲ್ಲೇ ಸ್ಮಾರ್ಟ್‌ಫೋನ್ ಪ್ರಿಯರಿಗೆ ಭರ್ಜರಿ ಟ್ರೀಟ್: ಮಾರುಕಟ್ಟೆಗೆ ಲಗ್ಗೆ ಇಡಲಿವೆ 3 ಅದ್ಭುತ 5G ಫೋನ್‌ಗಳು!

ಡಿಸೆಂಬರ್ ಮೊದಲ ವಾರದಲ್ಲಿಯೇ ಮೂರು ಪ್ರಮುಖ ಬ್ರ್ಯಾಂಡ್‌ಗಳ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಕಾಪು ಉಚ್ಚಿಲ: ಭೀಕರ ಅಪಘಾತ; ಆಟೋ ರಿಕ್ಷಾ ನುಜ್ಜುಗುಜ್ಜು, ಚಾಲಕನಿಗೆ ತೀವ್ರ ಗಾಯ

ಉಚ್ಚಿಲದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಟೋ ರಿಕ್ಷಾದ ಚಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

“ನಿಮ್ಮ ನಾಟಕಗಳಿಗೆ ಸಂಸತ್‌ ಅಧಿವೇಶನ ಜಾಗವಲ್ಲ”: ವಿಪಕ್ಷಗಳಿಗೆ ಮೋದಿ ಟೀಕೆ

ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಇದಕ್ಕೂ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳನ್ನು ತೀವ್ರವಾಗಿ ಟೀಕಿಸಿದ್ದಾರೆ.

Breaking

ಕರ್ನಾಟಕ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ದಿನಾಂಕ ವಿಸ್ತರಣೆ

ಕರ್ನಾಟಕ 3395 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಅರ್ಜಿ ಸಲ್ಲಿಕೆ ದಿನಾಂಕವನ್ನು ಜುಲೈ 8 ರವರೆಗೆ ವಿಸ್ತರಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ: ಅಶ್ಲೀಲ ವಿಡಿಯೋ ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ ಮಹಿಳೆ ಬಂಧನ

ಉಡುಪಿಯಲ್ಲಿ ಅಶ್ಲೀಲ ವಿಡಿಯೋ ಹೆಸರಿನಲ್ಲಿ ಉದ್ಯಮಿಗೆ ಬೆದರಿಕೆ ಹಾಗೂ ₹70 ಲಕ್ಷ ವಂಚನೆ ಆರೋಪದಲ್ಲಿ ಮಹಿಳೆ ಬಂಧನ. ಪ್ರಕರಣದ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ ಅಂಬೇಡ್ಕರ್ ಭವನ ಸಮಿತಿ ಅಕ್ರಮ: ಜುಲೈ 6ಕ್ಕೆ ಬೃಹತ್ ಪ್ರತಿಭಟನೆ

ಕಾರ್ಕಳ ಕಾಬೆಟ್ಟು ಅಂಬೇಡ್ಕರ್ ಭವನದ ಸಮಿತಿ ರಚನೆ ಅಕ್ರಮ ಖಂಡಿಸಿ ಜುಲೈ 6ರಂದು ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಉಡುಪಿಯಲ್ಲಿ ಪರಿಸರಸ್ನೇಹಿ ವೀಕೆ ಸೊಲ್ಯೂಷನ್ಸ್ ಮಳಿಗೆ ಉದ್ಘಾಟನೆ

ಉಡುಪಿಯಲ್ಲಿ ಜೋಳ ಮತ್ತು ಮರಗೆಣಸಿನಿಂದ ತಯಾರಿಸಿದ ಪರಿಸರಸ್ನೇಹಿ ಚೀಲಗಳ 'ವೀಕೆ ಸೊಲ್ಯೂಷನ್ಸ್' ಮಳಿಗೆ ಶುಭಾರಂಭಗೊಂಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img