npnews

6566 POSTS

Exclusive articles:

ಕಾರವಾರ ಜೈಲಿನಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ: ಕೈದಿಗಳಿಂದ ಭಾರಿ ಗಲಾಟೆ, ಟಿವಿ ಸೇರಿದಂತೆ ಹಲವು ಆಸ್ತಿಗಳಿಗೆ ಹಾನಿ

ಕಾರವಾರದಲ್ಲಿರುವ ಕಾರಾಗೃಹದಲ್ಲಿ ಮಂಗಳೂರಿನಿಂದ ಬಂದ 6 ಮಂದಿ ಆರೋಪಿಗಳು ನಿನ್ನೆ ಭಾರಿ ಪ್ರಮಾಣದ ದಾಂಧಲೆ ನಡೆಸಿ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ.

ಬಿಸಿಯೂಟ: ಮೊಟ್ಟೆ ದರ ಏರಿಕೆಯ ಬಿಸಿ, ಹೆಚ್ಚುವರಿ ಹಣ ಭರಿಸುತ್ತಿರುವ ಶಿಕ್ಷಕರಿಗೆ ಸಂಕಷ್ಟ!

ಸರ್ಕಾರಿ ಶಾಲೆಗಳಲ್ಲಿನ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು, ಕಳೆದ ಕೆಲವು ವಾರಗಳಿಂದೀಚೆಗೆ ಹೆಚ್ಚುತ್ತಿರುವ ಕೋಳಿ ಮೊಟ್ಟೆಯ ದರದಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ

ಶಾಲಾ ಬಸ್ ಇಳಿದು ಮನೆಗೆ ಹೋಗುವಷ್ಟರಲ್ಲೇ ಘೋರ ದುರಂತ: ಚಾಲಕನ ನಿರ್ಲಕ್ಷ್ಯಕ್ಕೆ 8 ವರ್ಷದ ಬಾಲಕಿ ಬಲಿ

ಶಾಲಾ ವಾಹನ ಚಾಲಕನ ನಿರ್ಲಕ್ಷ್ಯದಿಂದಾಗಿ 8 ವರ್ಷದ ಬಾಲಕಿಯೊಬ್ಬಳು ತನ್ನ ಶಾಲಾ ಬಸ್ಸಿನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಹಾಸನದಲ್ಲಿ ಪೈಶಾಚಿಕ ಕೃತ್ಯ: ಯುವಕನ ಕೊಲೆಗೈದು ಶವದ ಎದುರೇ ‘ನಾವು ದೊಡ್ಡವರಾದ್ವಿ’ ಎಂದು ವಿಡಿಯೋ ಮಾಡಿ ಸಂಭ್ರಮಿಸಿದ ಪಾಪಿಗಳು

ಯುವಕನೊಬ್ಬನನ್ನು ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಲ್ಲದೆ, ಆತನ ರಕ್ತಸಿಕ್ತ ಶವದ ಪಕ್ಕದಲ್ಲಿ ನಿಂತು ಆರೋಪಿಗಳು ವಿಡಿಯೋ ಚಿತ್ರೀಕರಿಸಿ ವಿಕೃತಿ ಮೆರೆದಿದ್ದಾರೆ.

ಜನರ ಬಹುದಿನಗಳ ಬೇಡಿಕೆ ಈಡೇರಿಕೆ: ನೀರೆ ಪಂಚಾಯತ್ ಅಧ್ಯಕ್ಷರ ಪರಿಶ್ರಮದಿಂದ ಪಳ್ಳಿ-ಬೆಳ್ಳೆ ಮಾರ್ಗದಲ್ಲಿ ಮತ್ತೆ ಆರಂಭವಾಯ್ತು ಬಸ್ ಸಂಚಾರ

ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಪ್ರಭು ಅವರ ಸತತ ಪ್ರಯತ್ನದ ಫಲವಾಗಿ ಪಳ್ಳಿ ಮತ್ತು ಬೆಳ್ಳೆ ಮಾರ್ಗದಲ್ಲಿ ಸರ್ಕಾರಿ ಬಸ್ ಸೇವೆ ಪುನಃ ಆರಂಭಗೊಂಡಿದೆ.

Breaking

ದಿನ ವಿಶೇಷ – ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ

ಜುಲೈ 3 ರ ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನದ ಮಹತ್ವ, ಪರಿಸರ ಮೇಲಿನ ಪರಿಣಾಮ ಮತ್ತು 2026 ರ ಥೀಮ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಮಮಂದಿರ ದೇಣಿಗೆ ದುರುಪಯೋಗ ಆರೋಪ: ಟ್ರಸ್ಟ್ ವಿರುದ್ಧ ದೂರು

ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ದುರುಪಯೋಗ ಆರೋಪದಡಿ ಟ್ರಸ್ಟ್ ಪದಾಧಿಕಾರಿಗಳ ವಿರುದ್ಧ ವಕೀಲರು ಪೊಲೀಸ್ ದೂರು ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ ತಹಸೀಲ್ದಾರ್ ಆಗಿ ಪ್ರದೀಪ್ ಆರ್ ವರ್ಗಾವಣೆ

ಕಾರ್ಕಳ ತಹಸೀಲ್ದಾರ್ ಆಗಿದ್ದ ಪ್ರದೀಪ್ ಆರ್ ಅವರನ್ನು ಉಡುಪಿ ತಹಸೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದೆ. ಕಾರ್ಕಳದ ನೂತನ ಅಧಿಕಾರಿ ಯಾರು? ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮದುವೆ ರಜೆ ನಿರಾಕರಿಸಿದ ಸಿಇಒಗೆ ಉದ್ಯೋಗಿ ನೀಡಿದ ಖಡಕ್ ಶಾಕ್

ಮದುವೆ ರಜೆ ನಿರಾಕರಿಸಿ ಗೂಗಲ್ ಮೀಟ್‌ನಲ್ಲಿ ಲಗ್ನವಾಗಿ ಎಂದ ಸಿಇಒಗೆ ಉದ್ಯೋಗಿ ನೀಡಿದ ಶಾಕಿಂಗ್ ಉತ್ತರ ವೈರಲ್. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img