spot_img

npnews

3006 POSTS

Exclusive articles:

ಆಗುಂಬೆ ರಸ್ತೆಯಲ್ಲಿ ವಿದ್ಯುತ್ ತಂತಿ ಬಿದ್ದು ಯುವ ಯಕ್ಷಗಾನ ಕಲಾವಿದ ರಂಜಿತ್ ಬನ್ನಾಡಿ ಸಾವು

ಯುವ ಕಲಾವಿದರೊಬ್ಬರು ವಿದ್ಯುತ್ ತಂತಿ ಬಿದ್ದು ಮೃತಪಟ್ಟಿರುವ ಘಟನೆ ಆಗುಂಬೆ ಘಾಟ್ ಬಳಿ ನಡೆದಿದೆ.

ದಿನ ವಿಶೇಷ – ಗುರುಪರಿವರ್ತನ

ಇವತ್ತು ಗುರು ಗ್ರಹ ವೃಷಭ ರಾಶಿಯಿಂದ ಮಿಥುನ ರಾಶಿಗೆ ತನ್ನ ಪಥವನ್ನು ಬದಲಿಸುತಿದ್ದಾನೆ.

ಪ್ರಧಾನಿ ಮೋದಿ ಪಂಜಾಬ್ ವಾಯುಸೇನಾ ತಾಣಕ್ಕೆ ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ

ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಬೆಳಗಿನ ಜಾವ ಪಂಜಾಬ್‌ನ ಆದಂಪುರ ವಾಯುಸೇನಾ ತಾಣಕ್ಕೆ (AFS ಆದಂಪುರ) ಭೇಟಿ ನೀಡಿದರು

ಲವಂಗದ ನಿತ್ಯ ಸೇವನೆ: ಮಧುಮೇಹ ನಿಯಂತ್ರಣದಿಂದ ಹೃದಯಾರೋಗ್ಯದವರೆಗೆ ಅನೇಕ ಪ್ರಯೋಜನಗಳು

ಮಸಾಲೆ ಪದಾರ್ಥವಾದ ಲವಂಗವು ಕೇವಲ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಅಮೂಲ್ಯವಾದ ಸಹಾಯಕ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ನಿಟ್ಟೆ ಕಾಲೇಜ್ ಹಾಸ್ಟೆಲ್ ಗೋಡೆಯಲ್ಲಿ ದೇಶ ದ್ರೋಹದ ಬರಹ ಪ್ರಕರಣ ಸರಕಾರ ಗಂಬೀರವಾಗಿ ಪರಿಗಣಿಸಿ ತನಿಖೆ ನಡೆಸುತಿದೆ

ನಿಟ್ಟೆ ವಿದ್ಯಾ ಸಂಸ್ಥೆಯ ಹಾಸ್ಟೆಲ್ ಗೋಡೆಯಲ್ಲಿ ದೇಶ ದ್ರೋಹದ ಬರಹ ಪ್ರಕರಣವನ್ನು ಸರಕಾರ ಗಂಬೀರವಾಗಿ ಪರಿಗಣಿಸಿದೆ

Breaking

ಕಾಪು: ರಸ್ತೆ ದಾಟುತ್ತಿದ್ದ ಪಾದಚಾರಿ ಮೇಲೆ ಕ್ರೆಟಾ ಕಾರು ಹರಿದು ಸಾವು

ಉಡುಪಿ ಜಿಲ್ಲೆಯ ಕಾಪು ಸಮೀಪ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ವೇಗವಾಗಿ ಬಂದ ಕ್ರೆಟಾ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

‘ಧನ್ಕರ್‌ ಗೃಹ ಬಂಧನದಲ್ಲಿಲ್ಲʼ: ವಿಪಕ್ಷಗಳ ಆರೋಪಕ್ಕೆ ಅಮಿತ್‌ ಶಾ ಸ್ಪಷ್ಟನೆ

ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್‌ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ʻಸಮ್ಮನ್ ಮೋಡ್ʼನಲ್ಲಿ ದೋಷ: ಟಾಟಾ ಹ್ಯಾರಿಯರ್‌ ಇವಿ ಕಾರು ರಿವರ್ಸ್‌ ಬಂದು ಮಾಲೀಕ ಸಾವು

ಟಾಟಾ ಹ್ಯಾರಿಯರ್ ಇವಿ ಕಾರಿನ ʼಸಮ್ಮನ್ ಮೋಡ್‌ʼನಲ್ಲಿನ ದೋಷದಿಂದಾಗಿ ಅದರ ಮಾಲೀಕ ದಾರುಣವಾಗಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುಪ್ಪುರ್‌ನಲ್ಲಿ ನಡೆದಿದೆ.

ಉಡುಪಿಯಲ್ಲಿ ಬಯಲಾಯ್ತು ವೇಶ್ಯಾವಾಟಿಕೆ ಜಾಲ: ಒಬ್ಬನ ಬಂಧನ, ಸಂತ್ರಸ್ತ ಮಹಿಳೆಯ ರಕ್ಷಣೆ.

ಉಡುಪಿ ನಗರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಗ್ಯಾಂಗ್ ಒಂದನ್ನು ಮಹಿಳಾ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ
spot_imgspot_img
share this