npnews

6566 POSTS

Exclusive articles:

ಇಮ್ರಾನ್ ಖಾನ್ ದಂಪತಿಗೆ ತೋಷಖಾನಾ-2 ಭ್ರಷ್ಟಾಚಾರ ಪ್ರಕರಣದಲ್ಲಿ 17 ವರ್ಷ ಜೈಲು ಶಿಕ್ಷೆ!

ಇಸ್ಲಾಮಾಬಾದ್‌ನ ವಿಶೇಷ ನ್ಯಾಯಾಲಯವು ತೋಷಖಾನಾ-2 ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ದಂಪತಿಗಳಿಬ್ಬರಿಗೂ ತಲಾ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಸರ್ಕಾರಿ ಕಚೇರಿ ನೌಕರರಿಗೆ ಸಭ್ಯ ಉಡುಗೆ ಕಡ್ಡಾಯ: ರಾಜ್ಯ ಸರ್ಕಾರದಿಂದ ಹೊಸ ಸುತ್ತೋಲೆ

ಅಸಭ್ಯ ಉಡುಗೆ ತೊಟ್ಟು ಕಚೇರಿಗೆ ಬರುವ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಅಧಿಕೃತ ಸುತ್ತೋಲೆ ಹೊರಡಿಸಿದೆ.

ಕಾರ್ಕಳ ಮೊಬೈಲ್ ಯೂನಿಯನ್ ಕ್ರೀಡಾಕೂಟ : ಜರ್ಸಿ ಬಿಡುಗಡೆ ಹಾಗೂ ಟ್ರೋಫಿ ಅನಾವರಣ

ಕಾರ್ಕಳ ಮೊಬೈಲ್ ಯೂನಿಯನ್ ವತಿಯಿಂದ ಡಿಸೆಂಬರ್ 21ರಂದು ಆಯೋಜಿಸಲಾಗಿರುವ ಕ್ರೀಡಾಕೂಟದ ಅಂಗವಾಗಿ, ಶುಕ್ರವಾರ (ಡಿ. 19) ನಗರದ ಸುಹಾಗ್ ಹೋಟೆಲ್‌ನಲ್ಲಿ ಜರ್ಸಿ ಬಿಡುಗಡೆ ಹಾಗೂ ಟ್ರೋಫಿ ಅನಾವರಣ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.

ಗ್ರಾಮ ಸಭೆಯಲ್ಲಿಯೇ ಗ್ಯಾರಂಟಿ ಯೋಜನೆಗಳಿಗೆ ಅಡ್ಡಿಪಡಿಸಿರುವ ಬಿಜೆಪಿಗರಿಂದ ಈಗ ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಂಬದ್ದ ಹೇಳಿಕೆ ಖಂಡನೀಯ

ಜನ ವಿರೋದಿ, ಗ್ಯಾರಂಟಿ ಯೋಜನೆಗಳ ವಿರೋದಿ ಬಿಜೆಪಿಯವರ ಅಪಪ್ರಚಾರಗಳಿಗೆ ಕಾರ್ಕಳದ ಜನತೆ ಕಿವಿಗೊಡಬಾರದು ಎಂದು ಭಾನು ಭಾಸ್ಕರ್ ಪೂಜಾರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆತ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಂಭ್ರಮ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿ ಇದರ ವಾರ್ಷಿಕೋತ್ಸವವು ಸಂಭ್ರಮದಿಂದ ಜರಗಿತು.

Breaking

ಉರಗ ರಕ್ಷಕ ಮೊಹಮ್ಮದ್ ಅನೀಸ್ ನಿಧನ | ವನ್ಯಜೀವಿ ತಜ್ಞ ಅನೀಸ್ ಇನ್ನಿಲ್ಲ

ಬೆಂಗಳೂರಿನ ಪ್ರಸಿದ್ಧ ವನ್ಯಜೀವಿ ಹಾಗೂ ಉರಗ ರಕ್ಷಕ ಮೊಹಮ್ಮದ್ ಅನೀಸ್ (55) ಉಸಿರಾಟದ ತೊಂದರೆಯಿಂದ ನಿಧನರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಇಂಧನ ದರ ಇಳಿಕೆ: ಪೆಟ್ರೋಲ್, ಡೀಸೆಲ್ ಬೆಲೆ ಕಡಿತ

ವಾಣಿಜ್ಯ ಸಿಲಿಂಡರ್ ಹಾಗೂ ಪೆಟ್ರೋಲ್, ಡೀಸೆಲ್ ದರಗಳಲ್ಲಿ ಭಾರಿ ಇಳಿಕೆಯಾಗಿದ್ದು, ಗ್ರಾಹಕರಿಗೆ ಭರ್ಜರಿ ನಿರಾಳತೆ ಸಿಕ್ಕಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮತಾಂತರವಾಗಿದ್ದ ಆಯುಷ್ ಮಲಿಕ್ ಮತ್ತೆ ಹಿಂದೂ ಧರ್ಮಕ್ಕೆ ವಾಪಸ್

ಉತ್ತರ ಪ್ರದೇಶದಲ್ಲಿ ಮತಾಂತರಗೊಂಡಿದ್ದ ಆಯುಷ್ ಮಲಿಕ್ ಮತ್ತೆ ಸನಾತನ ಧರ್ಮಕ್ಕೆ ಮರಳಿದ್ದಾರೆ. ತನಿಖೆಯಲ್ಲಿ ರಹಸ್ಯ ಡೈರಿ ಪತ್ತೆಯಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ರೋಟರಿ ಐಸಿರಿ ವತಿಯಿಂದ ಸಾಧಕರಿಗೆ ಸನ್ಮಾನ

ರೋಟರಿ ಐಸಿರಿ ವತಿಯಿಂದ ಜುಲೈ 1 ರಂದು ವೈದ್ಯರು, ಸಿಎ ಮತ್ತು ಪತ್ರಕರ್ತರ ದಿನಾಚರಣೆ ಅಂಗವಾಗಿ ಸಾಧಕರನ್ನು ಸನ್ಮಾನಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img