npnews

6566 POSTS

Exclusive articles:

ಪಿಎಂ ಕಿಸಾನ್ ಹಣ ಏರಿಕೆ ವದಂತಿ: ಕೇಂದ್ರ ಸರ್ಕಾರದಿಂದ ಮಹತ್ವದ ಸ್ಪಷ್ಟನೆ

ದೇಶದ ಕೋಟ್ಯಂತರ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣದ ಏರಿಕೆಗಾಗಿ ಕಾಯುತ್ತಿದ್ದ ಬೆನ್ನಲ್ಲೇ, ಕೇಂದ್ರ ಸರ್ಕಾರವು ಈ ಕುರಿತು ಮಹತ್ವದ ಸ್ಪಷ್ಟನೆಯನ್ನು ನೀಡಿದೆ.

ನನಗೊಂದು ಕೊನೇ ಅವಕಾಶ ಕೊಡಿ, ಕರ್ನಾಟಕವನ್ನು ಸ್ವಾವಲಂಬಿ ರಾಜ್ಯ ಮಾಡುವೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮನವಿ

“ಇನ್ನೊಮ್ಮೆ ಅವಕಾಶ ನೀಡಿ; ಕೇಂದ್ರದ ಆರ್ಥಿಕ ಅವಲಂಬನೆ ಇಲ್ಲದೆ ಕರ್ನಾಟಕವನ್ನು ಸಶಕ್ತವಾಗಿ ಆಡಳಿತ ಮಾಡುತ್ತೇನೆ” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಇನ್ನೂ ‘ನಿಗೂಢ’: ಶೀಘ್ರ ತೀರ್ಮಾನ ಹೊರಬೀಳುವ ನಿರೀಕ್ಷೆ

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರೇ ಮುಂದುವರಿಯಲಿದ್ದಾರೆಯೇ ಅಥವಾ ಪಕ್ಷವು ನಾಯಕತ್ವ ಬದಲಾವಣೆಗೆ ಕೈ ಹಾಕಲಿದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಗಗನಯಾತ್ರಿ ಈಗ ಕೇವಲ ಕನಸಲ್ಲ, ಅದೊಂದು ವೃತ್ತಿ: ಗಗನಯಾನಿ ಶುಭಾಂಶು ಶುಕ್ಲಾ

ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದ್ದು, 'ಗಗನಯಾತ್ರಿ' ಎನ್ನುವುದು ಈಗ ಒಂದು ಗೌರವಾನ್ವಿತ ವೃತ್ತಿಯಾಗಿ ಹೊರಹೊಮ್ಮುತ್ತಿದೆ.

ಮೆಸ್ಸಿ ಭಾರತ ಪ್ರವಾಸದ ಅಸಲಿ ಲೆಕ್ಕ ಬಹಿರಂಗ: ಫುಟ್‌ಬಾಲ್ ದಿಗ್ಗಜನಿಗೆ ಸಂದಾಯವಾದ ಹಣವೆಷ್ಟು?

ವಿಶ್ವ ಫುಟ್‌ಬಾಲ್ ಚಕ್ರವರ್ತಿ ಲಿಯೋನೆಲ್ ಮೆಸ್ಸಿ ಅವರ ಇತ್ತೀಚಿನ ಭಾರತ ಪ್ರವಾಸವು ಕೇವಲ ಅಭಿಮಾನಿಗಳ ಸಂಭ್ರಮಕ್ಕೆ ಮಾತ್ರವಲ್ಲದೆ, ಭಾರೀ ಆರ್ಥಿಕ ವಹಿವಾಟು ಮತ್ತು ವಿವಾದಗಳಿಗೂ ಸಾಕ್ಷಿಯಾಗಿದೆ.

Breaking

ದಿನ ವಿಶೇಷ – ರಾಷ್ಟ್ರೀಯ ವೈದ್ಯರ ದಿನ

ವೈದ್ಯರ ನಿಸ್ವಾರ್ಥ ಸೇವೆ ಗೌರವಿಸಲು ಜುಲೈ 01 ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಡಾ. ಬಿ.ಸಿ. ರಾಯ್ ನೆನಪಿನ ಈ ದಿನದ ಮಹತ್ವ ತಿಳಿಯಿರಿ.

ಹಿರಿಯಡ್ಕ KPS ವಿದ್ಯಾರ್ಥಿ ಸಂಘ ಉದ್ಘಾಟನೆ

ಹಿರಿಯಡ್ಕ ಕೆಪಿಎಸ್ ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಂಪೂರ್ಣವಾಗಿ ಜರುಗಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಪಳ್ಳಿ ನಿಂಜೂರು ಗಣೇಶೋತ್ಸವ ಸಮಿತಿ ನೂತನ ಅಧ್ಯಕ್ಷರ ಆಯ್ಕೆ

ಕಾರ್ಕಳದ ಪಳ್ಳಿ ನಿಂಜೂರು ಗಣೇಶೋತ್ಸವ ಸಮಿತಿಯ 36ನೇ ವರ್ಷದ ನೂತನ ಅಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನಕ್ಕೆ 4 ಗೋಡಂಬಿ ತಿಂದ್ರೆ ಸಾಕು: ನಿಮ್ಮ ಆರೋಗ್ಯಕ್ಕಿದೆ ಸೂಪರ್ ಪವರ್

ದಿನಕ್ಕೆ 4 ಗೋಡಂಬಿ ಸೇವಿಸುವುದರಿಂದ ಮೂಳೆಗಳು ಮತ್ತು ಹೃದಯದ ಆರೋಗ್ಯ ಹೇಗೆ ಸುಧಾರಿಸುತ್ತದೆ ಎಂದು ತಿಳಿಯಿರಿ. ಉತ್ತಮ ಆರೋಗ್ಯಕ್ಕಾಗಿ ಇಂದೇ ಈ ಸಲಹೆ ಪಾಲಿಸಿ.
spot_imgspot_img