npnews

6531 POSTS

Exclusive articles:

ಮಂಗಳೂರಿನ ಜೈಲ್ ಕಂಪೌಂಡ್ ಒಳಗೆ ಅನುಮಾನಾಸ್ಪದ ವಸ್ತು ಎಸೆದ ಯುವಕರು: ಮಾಜಿ ಮೇಯರ್ ಕಾರ್ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ವೈರಲ್!

ಮಂಗಳೂರಿನ ಕೇಂದ್ರ ಕಾರಾಗೃಹ (ಜೈಲ್) ಆವರಣದೊಳಗೆ ಇಬ್ಬರು ಯುವಕರು ಪ್ಲಾಸ್ಟಿಕ್ ಕವರ್‌ನಲ್ಲಿ ಅನುಮಾನಾಸ್ಪದ ವಸ್ತುವೊಂದನ್ನು ಎಸೆದು ಪರಾರಿಯಾದ ಘಟನೆ ನಗರದಲ್ಲಿ ಕುತೂಹಲ ಮೂಡಿಸಿದೆ.

ತಿರುವನಂತಪುರಂನಲ್ಲಿ ಭೀಕರ ಹತ್ಯಾಕಾಂಡ: ಕುಟುಂಬದ 5 ಮಂದಿ ಬಲಿ, ಕೊನೆಗೆ ಠಾಣೆಗೆ ಬಂದ ಆರೋಪಿ

23 ವರ್ಷದ ಯುವಕನೊಬ್ಬ ತನ್ನ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು ಐವರು ಸದಸ್ಯರನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ.

ತೂಕ ಇಳಿಕೆ ಮತ್ತು ಆರೋಗ್ಯಕ್ಕೆ ಯಾವ ಖರ್ಜೂರ ಉತ್ತಮ? ಇಲ್ಲಿದೆ ವಿವರ!

ತೂಕ ಇಳಿಸಿಕೊಳ್ಳಲು ಯೋಗ್ಯವಾದ ಖರ್ಜೂರವನ್ನು ಆಯ್ಕೆ ಮಾಡುವುದು ತುಂಬಾ ಮಹತ್ವದ್ದು. ಸರಿಯಾದ ಪ್ರಭೇದದ ಖರ್ಜೂರವನ್ನು ಆಯ್ಕೆ ಮಾಡದೇ ಇದ್ದರೆ ಅದು ತೂಕ ಇಳಿಕೆಯ ಜಾಗದಲ್ಲಿ ತೂಕ ಹೆಚ್ಚಿಸಬಹುದು.

ಯಶ್ ‘ಟಾಕ್ಸಿಕ್’ ಸಿನಿಮಾ: ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಏಕಕಾಲಕ್ಕೆ ಚಿತ್ರೀಕರಣ!

ಯಶ್ ಅಭಿನಯದ ಬಹು ನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಿಸಲಾಗುತ್ತಿದೆ.

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ: ಜನ ಪರ್ಯಾಯ ಮಾರ್ಗಗಳತ್ತ ಮುಖ!

ಮೆಟ್ರೋ ದರ ಹೆಚ್ಚಳದ ಬಿಸಿ ನೇರವಾಗಿ ಪ್ರಯಾಣಿಕರಿಗೆ ತಟ್ಟಿದ್ದು, 6 ಲಕ್ಷಕ್ಕೂ ಹೆಚ್ಚು ಜನ ಮೆಟ್ರೋ ಪ್ರಯಾಣ ತ್ಯಜಿಸಿದ್ದಾರೆ.

Breaking

ಮುಂಬೈ ದಾದರ್ ಭೀಕರ ಅಪಘಾತ: ಬೆಸ್ಟ್ ಬಸ್ ಡಿಕ್ಕಿಗೆ ಯುವಕ ಸಾವು

ಮುಂಬೈನ ದಾದರ್ ಬಳಿ ಬೆಸ್ಟ್ ಬಸ್ ನಿಯಂತ್ರಣ ತಪ್ಪಿ 5 ವಾಹನಗಳಿಗೆ ಡಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಯುವಕ ಸಾವು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭದ್ರಾವತಿಯಲ್ಲಿ ಯುವಕನ ಮೇಲೆ ಮಾರಕ ದಾಳಿ: ಗಂಭೀರ ಗಾಯ

ಭದ್ರಾವತಿಯಲ್ಲಿ ಟೀ ಕುಡಿಯಲು ತೆರಳಿದ್ದ ಯುವಕನ ಮೇಲೆ ದುಷ್ಕರ್ಮಿಗಳಿಂದ ಮಾರಕ ದಾಳಿ ನಡೆದಿದೆ. ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ರಾಜ್ಯಸಭೆಗೆ ಪ್ರೊ. ಎಂ. ನಾಗರಾಜ್ ಬಿಜೆಪಿ ಅಭ್ಯರ್ಥಿ: ದೇವೇಗೌಡರಿಗೆ ನಿರಾಸೆ

ರಾಜ್ಯಸಭೆ ಚುನಾವಣೆಗೆ ಪ್ರೊ. ಎಂ. ನಾಗರಾಜ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿದೆ. ದೇವೇಗೌಡರ ಮರುಆಯ್ಕೆ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಡಿ.ಕೆ. ಶಿವಕುಮಾರ್ ಹಾರೋಹಳ್ಳಿ ಭೇಟಿ: ಭಾವುಕರಾದ ಡಿಸಿಎಂ

ಹಾರೋಹಳ್ಳಿಯಲ್ಲಿ ಭಾವುಕರಾದ ಡಿ.ಕೆ. ಶಿವಕುಮಾರ್, ಕ್ಷೇತ್ರ ಜನರ ಸೇವೆಗೆ ಸದಾ ಸಿದ್ಧ ಎಂದಿದ್ದಾರೆ. ಪ್ರಾದೇಶಿಕ ಅಭಿವೃದ್ಧಿಯ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img