npnews

6531 POSTS

Exclusive articles:

‘ರನ್ಯಾ’ ಹೆಸರಿನ ಹುಟ್ಟಿಗೆ ಸುದೀಪ್ ಕಾರಣ’ – ನಿರ್ದೇಶಕ ಶ್ರೀವತ್ಸ

ಅಕ್ರಮ ಚಿನ್ನ ಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರುವ ನಟಿ ರನ್ಯಾ ರಾವ್ ಕುರಿತು ನಿರ್ದೇಶಕ ರವಿ ಶ್ರೀವತ್ಸ ಪ್ರತಿಕ್ರಿಯೆ ನೀಡಿದ್ದಾರೆ.

ಸಿಎಂ ಹುದ್ದೆಗೆ ಮುಸುಕಿನ ಗುದ್ದಾಟ: ಸಂಪುಟ ಪುನರಚನೆ ಮೂಲಕ ಸಿದ್ದರಾಮಯ್ಯ ತಂತ್ರ?

ಡಿಸಿಎಂ ಡಿ.ಕೆ. ಶಿವಕುಮಾರ್ ಎರಡು ವರ್ಷದ ಸಂಭ್ರಮಾಚರಣೆ ಮಾಡಲು ಉತ್ಸುಕರಾ ಗಿದ್ದು, ನವೆಂಬರ್‌ನಲ್ಲಿ ಸಿಎಂ ಹುದ್ದೆಗೆ ಹಕ್ಕು ಮಂಡಿಸಲು ಅವರು ಸಜ್ಜಾಗಿದ್ದಾರೆ.

ಕಾಪು: ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಮೃತ್ಯು

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಳೂರು ಮಂಗಳಪೇಟೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಾರ್ಚ್.11ರ ಮಂಗಳವಾರ ಮಧ್ಯರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಮೃತಪಟ್ಟ ಘಟನೆ ನಡೆದಿದೆ.

ಕತ್ತರಿಸಿದ ಕಲ್ಲಂಗಡಿ ಫ್ರಿಡ್ಜ್‌ನಲ್ಲಿ ಇಟ್ಟು ತಿಂದರೆ ಅಪಾಯವಿದೆಯೇ?

ಕಲ್ಲಂಗಡಿಯಲ್ಲಿ ವಿಟಮಿನ್ ಎ, ಬಿ, ಸಿ, ಪೊಟ್ಯಾಸಿಯಮ್, ಲೈಕೋಪೀನ್ ಮತ್ತು ಬೀಟಾ-ಕ್ಯಾರೋಟಿನ್ ನಂತಹ ಪೋಷಕಾಂಶಗಳಿವೆ. ಇದು ದೇಹಕ್ಕೆ ತುಂಬಾ ಉಪಯುಕ್ತವಾಗಿದೆ.

ಬೆಂಗಳೂರಿನಲ್ಲಿ ಆಟೋ ಮೀಟರ್ ದರ ಏರಿಕೆ ಸಾಧ್ಯತೆ

ಬೆಂಗಳೂರು ನಗರದಲ್ಲಿ ಬಸ್ ಮತ್ತು ಮೆಟ್ರೋ ದರ ಏರಿಕೆಯ ಬೆನ್ನಲ್ಲೇ ಇದೀಗ ಆಟೋ ಪಯಾಣ ಕೂಡ ದುಬಾರಿಯಾಗುವ ಸಾಧ್ಯತೆ ಉದ್ಭವಿಸಿದೆ.

Breaking

ಭಾರತದಲ್ಲಿ 100% ಎಥೆನಾಲ್ ಇಂಧನ ಬಳಕೆಗೆ ಕೇಂದ್ರದ ಗ್ರೀನ್ ಸಿಗ್ನಲ್

ದೇಶದಲ್ಲಿ ಇನ್ನು 100 ಪ್ರತಿಶತ ಎಥೆನಾಲ್ ಇಂಧನ ಬಳಕೆ ಅಧಿಕೃತ. ಕಚ್ಚಾ ತೈಲದ ಅವಲಂಬನೆ ಮುಕ್ತಾಯಕ್ಕೆ ಗಡ್ಕರಿ ಮಾಸ್ಟರ್ ಪ್ಲಾನ್. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಅಮೆರಿಕ ಇರಾನ್ ಶಾಂತಿ ಒಪ್ಪಂದ: ಹಾರ್ಮುಜ್ ದಿಗ್ಬಂಧನ ತೆರವು

ಅಮೆರಿಕ ಮತ್ತು ಇರಾನ್ ನಡುವಿನ 3 ತಿಂಗಳ ಯುದ್ಧಕ್ಕೆ ಶಾಂತಿ ಒಪ್ಪಂದದ ಮೂಲಕ ತೆರೆ ಬಿದ್ದಿದೆ. ಹಾರ್ಮುಜ್ ಜಲಸಂಧಿಯ ದಿಗ್ಬಂಧನ ತೆರವುಗೊಳಿಸಿದ ಟ್ರಂಪ್. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸೋಲಾಪುರ ಅಪಘಾತ: ಬಾವಿಗೆ ಬಿದ್ದ ವಾಹನ 8 ಸಾವು

ಸೋಲಾಪುರದಲ್ಲಿ ಪಿಕ್‌ಅಪ್ ವಾಹನ ತೆರೆದ ಬಾವಿಗೆ ಬಿದ್ದು ನಾಲ್ವರು ಮಕ್ಕಳು ಸೇರಿ 8 ಜನ ಸಾವನ್ನಪ್ಪಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಹೆಚ್‌ಡಿಕೆ ಶಬರಿಮಲೆ ಯಾತ್ರೆ: ಅಯ್ಯಪ್ಪನ ದರ್ಶನ ಪಡೆದ ಕುಮಾರಸ್ವಾಮಿ

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು 30 ಭಕ್ತರ ತಂಡದೊಂದಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ಯಾತ್ರೆ ಕೈಗೊಂಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img